river capture
ನಾಮವಾಚಕ

ನದೀಸೆರೆ; ನದೀಗ್ರಹಣ; ಪರ್ವತದ ನದೀಮೂಲಗಳನ್ನು ಇನ್ನೂ ಪ್ರಬಲವಾದ ನದಿಯತ್ತ ತಿರುಗಿಸುವುದು.